ಕೀರ್ತನೆ - 991     
 
ಸಂಸಾರ ಸಾಗರದ ತಡಿಗಳ ತೆರೆಗಳ ಏಳುತ ಮುಳುಗುತಲೈದೇನೆ ದೇವ | ಕಡೆಗೈದುವೆನೆಂದು ಆಡುತ ಪಾಡುತಲೈದೇನೊ ದೇವ | ಪುರಂದರವಿಠಲನಾಮದಿ ಲೋಲಾಡುತ ಪಾಡುತ ಲೈದೇನೋ ದೇವ