ಕೀರ್ತನೆ - 990     
 
ರಂಗನ ಚರಣಗಳನ್ನು ಹಿಂಗದೆ ನೀ ನೆನೆ ಮನವೆ | ಗಂಗಾ ಜನಕನ ಶರಣರ ಸಂಗದೊಳಿರಿಸೆಲೆ ಮನವೆ । ಹಿಂಗದೆ ಹಿಂಗದೆ ಹಿಗ್ಗುವವನ ನಂಬು ಪಾಂಡುರಂಗ ಪುರಂದರವಿಠಲನ-ಹಿಂಗದೆ