ಕೀರ್ತನೆ - 989     
 
ಉಗುರು ಬೊಮ್ಮಾಂಡದ ಖರ್ಪರವನೊಡೆಯಿತು । ಉಂಗುಟವು ದುರ್ಯೋಧನನ ಕೆಡಹಿತು । ಪಾದ ಶಕಟನ ನುಗೊತ್ತಿತು | ಬಾಹು ಕೇಶಿಯನೆತ್ತಿ ಕೆಡಹಿ ಬೀಸಾಡಿತು | ದೃಷ್ಟಿ ಕುರುಸೈನ್ಯವ ಅಸುಗುಂದಿಸಿತು । ಜಗಜಟ್ಟಿ ಪುರಂದರವಿಠಲಗಿದಿರುಂಟೆ