ಕೀರ್ತನೆ - 988     
 
ಒಂದೊಂದವತಾರದೊಳನಂತ ಮಹಿಮೆ । ಒಂದೊದವಯವದೊಳನಂತ ಮಹಿಮೆ | ಒಂದೊಂದು ರೋಮಾದಿಗಳಲಿ ಅಜಭವಾದಿ ಕಾರ್ಯ | ಪುರಂದರವಿಠಲ ನೀನೆ ಸಮರ್ಥ