ಕೀರ್ತನೆ - 986     
 
ನುಡಿವ ಮಾತುಗಳನ್ನು ಅಡಿಗಡಿಗೆ ಭೋಗಭಾಗ್ಯ | ಸುಡಿಸುವ ದಾರಿದ್ರದುಷ್ಕೃತವ ನಡಿಸುವ ಸುಕೃತದ । ಯೋಗ್ಯತೆ ಪಡೆಯಲಿ॥