ಕೀರ್ತನೆ - 985     
 
ಅಕ್ರೂರ ಪ್ರಹ್ಲಾದ ಅಂಬರೀಷ ಅಜಮಿಳ | ನಕ್ರಪಿಡಿದ ಗಜೇಂದ್ರ ಕುಚೇಲ ಯಾವತ್ಪರಿವಾರ | ಚಕ್ರಧಾರಿ ಕೃಷ್ಣನ ನಂಬಿದವರ | ಅಕ್ಕರಿಂದಲಿ ಸಲಹಿದ ಪುರಂದರವಿಠಲ