ಕೀರ್ತನೆ - 984     
 
ದುಷ್ಟ ದುರ್ಯೋಧನ ದಶಮುಖ ಬಾಣಾಸುರರಂದದಿ | ಶಿಷ್ಟರಾಗಿ ಶಿವನ ಪೂಜಿಸಿ ಗತಿಯೆಂದರೆ | ಭ್ರಷ್ಟರಾಗಿ ಪುತ್ರ-ಮಿತ್ರ -ಕಳತ್ರವು ಅಷ್ಟು ಹತವಪ್ಪುದು | ಶ್ರೇಷ್ಠ ರಾರಯ್ಯ ಹೇಳಿರಿಂದು