ಕೀರ್ತನೆ - 983     
 
ಮಾನ ಅವಮಾನ ಜ್ಞಾನ ಅಜ್ಞಾನ | ಜಾನಕೀಪತಿಯ ಧ್ಯಾನ | ಸ್ನಾನ ಪೂಜಿತನಾಗಿ | ತಾನು ಕೊಡಿಸುವ ಮುಕ್ತಿ | ನಿತ್ಯಾನಂದದಲಿರುವ ನರಹರಿಗೆ ಶರಣು ಶರಣೆನ್ನಿ