ಕೀರ್ತನೆ - 982     
 
ವಕ್ಷಸ್ಥಲದಲಿ ಶ್ರೀ ವತ್ಸ | ಕುಕ್ಷಿಯಲಿ ಇಟ್ಟು ಮೂರು ಲೋಕವನು | ರಕ್ಷಿಸುವನು ಭಕ್ಷಿಸ ಬಂದ ಸುರರ ಮಡುಹಿದ । ಪಕ್ಷಿವಾಹನ ಅಕ್ಷಯವೆಂದು ಪಾಂಚಾಲಿಯ ಪೊರೆದ ನರಹರಿಗೆ ಶರಣು ಶರಣೆನ್ನಿ