ಕೀರ್ತನೆ - 981     
 
ಅಗಣಿತ ಮಹಿಮನು ಸುಗುಣನು ನಗೆಮೊಗು ಜಗದಾಧಾರನ ಹಗಲಿರಳು | ಪೊಗಳಲು ಶಕಟನ ಅಳಿದವನ | ನಗಧರ ಖಗವಾಹನ ಕೈಪಿಡವ | ಅಗಣಿತಮಹಿಮ ನಮ್ಮ ನರಹರಿಗೆ ಶರಣು ಶರಣೆನ್ನಿ