ಕೀರ್ತನೆ - 980     
 
ಬಿಡು ಕಾಮ ಕ್ರೋಧ ಮದ ಮತ್ಸರಾದಿ ಷಡ್ವರ್ಗ। ನುಡಿ ನುಡಿಗೆ ವಾಸುದೇವ ಎಂಬ ಶಬ್ದವ । ನುಡಿಸಿ ಸುಡಿಸು ಸಂಚಿತ ಪಾಪಕರ್ಮಗಳನೆಲ್ಲ ! ಕೆಡಲಿ ಬೇಡಿ ಈ ದೇಹ ಸ್ಥಿರವಲ್ಲ । ಒಡೆಯನಾದವಗೆ ನರಹರಿಗೆ ಶರಣು ಶರಣೆನ್ನಿ |