ಕೊಂಬು ಕೊಳುಲ ತಿತ್ತಿರಿ ಮವುರಿಗಳು |
ಭೂಂ ಭೂಂ ಭೂಂ ಭೂಂ ಭೋರೆನುತ |
ಸರಿಗಮಧನಿಸ ತುತ್ತುರೆ ಎನುತ
ಝಂ ಝಂ ಝಂ ಝಂ ಝಣಿಲೆನುತ
ಮಧುರೆಯೊಳಗೆ ಕೋಲಾಹಲ ಮಾಡಿ ಮುಸುಕಲು |
ಭೂಂ ಭೂಂ ಭೂಂ ಭೂಂ ಭೋರೆನುತ |
ಉಮ್ಮತ್ತೂರು ಅಜನಯ್ಯನೆ ಪುರಂದರವಿಠಲ |
ಝಂ ಝಂ ಝಂ ಝಂ ಝಣರೆನುತ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ