ಕೀರ್ತನೆ - 976     
 
ಆರ ಮಡೆಯನುಟ್ಟೆ ಆರ ಗಂಧವನಿಟ್ಟೆ | ಆರ ಪೂಗಳ ಮುಡಿದೆ ಆರ ರಾಜ್ಯವ | ನಾರಿಗಿತ್ತು ಮೆರೆದೆ ದೇವ ಆರ ಪೂಗಳ ಮುಡಿದೆ | ಬಲ್ಲಿದರಿಗೆ ಬಟ್ಟಿಸೆ ಸಾರವೆಂಬತೆ ಉಮ್ಮ | ತ್ತೂರ ಅಜನಯ್ಯ ಪುರಂದರವಿಠಲ