ಕೀರ್ತನೆ - 975     
 
ಮಧುರಪಟ್ಟಣರಾಯಾ ಬೀದಿಯಲ್ಲಿ ಇದ್ದ | ದಾಮ ಸುದಾಮರು ಕೈ ಹೊಯ್ದು ನಗಲು | ಚದುರೆಯ ಮಾಡಿ ಕುಬುಜೆಯ ಕೂಡಿದ ನಕ್ಕ 1 ಚದುರ ಸನ್ನೆ ನೋಟದಿ ನಗುತ ಆಕೆಯ ಬಿಟ್ಟ ! ಉಮ್ಮತ್ತೂರಜನಯ್ಯ ಪುರಂದರವಿಠಲ