ಕೀರ್ತನೆ - 974     
 
ಸುಳಿದರೆ ಸುಂಕವ ಕೊಂಬ ಪುಂಡಗಾರ ಹರಿಯಲ್ಲದಾರು ಹೇಳಲೆ ಎಲೆ ಗೆಳತಿ । ಉಮ್ಮತ್ತೂರ ಜನಯ್ಯ ಪುರಂದರವಿಠಲ ಹರಿ