ಕೀರ್ತನೆ - 971     
 
ಆರಮುಡಿಯನ್ನುಟ್ಟೆ ಆರಗಂಧವನ್ನಿಟ್ಟೆ? 1 ಆರ ಪೂಗಳ ಮುಡಿದೆ ಆರ ರಾಜ್ಯ ವ- ನಾರಿಗಿತ್ತು ಮೆರೆದೆ ದೇವ? । ಬಲ್ಲಿದರಿಗೆ ಬಟ್ಟಿ ಸಸಾರವೆಂಬಂತೆ | ಉಮ್ಮತ್ತೂರ ಪುರಂದರ ವಿಠಲ