ಕೀರ್ತನೆ - 970     
 
ಕೊಂಬುಕೊಳಲು ತುತ್ತುರಿ ಮೌರಿಯಗಳು | ಭುಂ ಭುಂ ಭುಂ ಭುಂ ಭೋರಿಡುತ | ಸರಿಗಮಪದನಿಸ ಸನಿದಪಮಗರಿಸ | ತುತ್ತು ತ್ತು ರು ರು ರು ಎನುತ ಮಧುರೆಯೊಳು | ಕೊಳಲನು ಪಿಡಿಯುತ ಝಣ ಝಣ ಸಣ ಸಣ । ಗೆಜ್ಜೆಯ ಕುಣಿಸುತ ಉಮ್ಮತ್ತೂರ ಚೆನ್ನಯ । ಪುರಂದರವಿಠಲ