ಕೀರ್ತನೆ - 969     
 
ಸುಳಿದರೆ ಸುಂಕವ ಕೊಂಬ ಪುಂಡಗಾರ ಹರಿಯಲ್ಲದಾರು ಹೇಳೆಲೆ ಅವ್ವ | ಯಶೋದೆ ರಂಗನಲ್ಲದೆ ಗೋಪಮ್ಮ | ಕೃಷ್ಣನಲ್ಲದೆ ಅದಾರು ಹೇಳೆ । ಉಮ್ಮತ್ತೂರ ಚೆನ್ನಯ ಪುರಂದರವಿಠಲ |