ಇಂದ್ರನಂತೆ ನಿನ್ನ ಮಳೆಗರೆದು ಗೋಕುಲದಲ್ಲಿ |
ನಿಂದಿರಿಸಬೇಕು ಏಳು ದಿನ |
ಗೋವರ್ಧನ ಗಿರಿಯನೆ ಹೊರಿಸಲು ಬೇಕು ।
ನಾ ನಿನ್ನ ಅನುದಿನ ಪೂಜಿಸಿ ಪೂಜಿಸಿದರೂ |
ನೀ ಯೆನ್ನ ತಿರಿತಿಂಬುವಂತೆ ಮಾಡಿದೆ |
ಪುರಂದರವಿಠಲ ಹುಟ್ಟಿದ ಊರಲ್ಲಿಯೆ ।
ತಿರಿತಿಂಬುವಂತೆ ಮಾಡಿದೆ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ