ಕೀರ್ತನೆ - 964     
 
ವಾಲಿಯಂತೆ ನಿನ್ನ ಮೂದಲಿಸಬೇಕು । ಸುಗ್ರೀವನಂತೆ ನಿನ್ನ ಲೆಕ್ಕಿಸದಿರಬೇಕು । ಅಟ್ಟು ಇಟ್ಟು ಸುಟ್ಟು ಕೊಟ್ಟು ಮುಟ್ಟಿ | ಮೋಸ ಹೋದೆನಯ್ಯ ಪುರಂದರವಿಠಲ