ಕೀರ್ತನೆ - 962     
 
ಕಾಳಿಂಗನಂತೆ ನಿನ್ನ ಕಟ್ಟಿ ಬಿಗಿಯಲು ಬೇಕು । ಬಲಿಯಂತೆ ಬಾಗಿಲನು ಕಾಯಿಸಬೇಕು | ಕುಬುಜೆಯಂತೆ ನಿನ್ನ ರಟ್ಟು ಭೂತವನೆ ಮಾಡಿ ! ಮುಂಜೆರಗ ಪಿಡಿದು ಗುಂಜೆ ಹಾಕಲು ಬೇಕು ! ಪುರಂದರ ವಿಠಲ ನಿನಗೆ ಅಂಜದಿರಬೇಕು