ಗೋಪಿದೇವಿಯಂತೆ ನಿನ್ನ ಒರಳಿಗೆ ಕಟ್ಟಿದೆ
ಬರಿದೆ ದೈನೈವ ಪಡುವೆ ನಾನಯ್ಯ |
ಭೃಗುಮುನಿಯಂತೆ ನಿನ್ನೆದೆಯಮೇಲೊದಯದೆ
ಬರಿದೆ ದೈನೈವ ಪಡುವೆ ನಾನಯ್ಯ |
ಭೀಷ್ಮನಂತೆ ನಿನ್ನ ಹಣೆಯನೊಡೆಯದೆ |
ಕೊಂಕಣದೆಮ್ಮೆಗೆ ಕೊಡತಿಯ ಮದ್ದು...
ಇವರೇ ನಿನಗೆ ಮದ್ದು (ಮುದ್ದು) ಪುರಂದರವಿಠಲ
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ