ಕೀರ್ತನೆ - 959     
 
ತಳವಿತಳದಿಂದ ಸುತಳ ತಳಾತಳ ರ ಸಾತಳ ಮಹಾತಳ ಪಾತಳದಿಂದ | ಭೂತಳ ನಭಸ್ಥಳದಿಂದಾನು ವಿಜನ ಮಹರ್ಲೋಕ | ಸತ್ಯಲೋಕದಿಂದ ಪರಮಪದವೀವ ಪರಿಪೂರ್ಣ | ಪುರಂದರವಿಠಲರಾಯ ಬಂದ