ಕೀರ್ತನೆ - 958     
 
ಪ್ರಯಾಗ ಮಾದವ ಕಾ ಶಿಯಾದಿಕೇಶವ ಕ್ಲೇಶನಾಶನ ಬಂದ । ಗಯಾ ಗದಾಧರ ದಾಸರಿಗೊಲಿದು ಪುರಂದರವಿಠಲರಾಯ ಬಂದ