ಕೀರ್ತನೆ - 957     
 
ಶ್ರೀಮದನನಂತ ಶಯನದಿಂದ | ಶ್ರೀಮದನಂತಶಯನ ಬಂದ । ಶ್ರೀಮಧ್ವಾಚಾರ್ಯರ ಮನೆದೈವ | ಶ್ರೀಮದ್ವಾರಾವತಿಯಿಂದ ಬಂದ । ಶ್ರೀಮದುಡುಪಿ ಕೃಷ್ಣರಾಯ ಬಂದ ಶ್ರೀಪತಿಪುರಂದರ ವಿಠಲರಾಯ ಬಂದ