ಕೀರ್ತನೆ - 955     
 
ವರಗಿರಿಯಿಂದ ತಿಮ್ಮಪ್ಪ ಬಂದ ಹಸ್ತಿ । ಗಿರಿಯಿಂದ ವರದರಾಜ ಬಂದ ಯದು | ಗಿರಿ ಶ್ರೀ ನಾರಾಯಣ ಬಂದ ಕಾವೇರಿ । ಶ್ರೀ ರಂಗನಾಥ ಬಂದ ಶ್ರೀಮುಷ್ಣದಿಂದ ಶ್ವೇತ | ವರಾಹ ಬಂದ ಪಂಢರಪುರದಿಂದ ಎನ್ನ ಮನೆಗೆ ಮನ್ನಿಸಿ | ಪುರಂದರವಿಠಲರಾಯ ಬಂದ I