ಕೀರ್ತನೆ - 953     
 
ಮೇಲುಗಿರಿಯಿಂದ ಮಹಾಲಕ್ಷ್ಮೀವರನು ಬಂದ । ಆಲುಮೇಲು ಮಂಗದಿಂದ ಭೂರಮಣ ಬಂದ । ಕಾಲಿಂದಿಯಿಂದ ಕಾಳಿಂಗಮರ್ದನ ಬಂದ 1 ಲೀಲಾವಿನೋದಿ ಪುರಂದರವಿಠಲ ಬಂದ