ಕೀರ್ತನೆ - 952     
 
ಅತಳ ವಿತಳ ಸುತಳ ಮಹಾತಾಳ | ತಳಾತಳ ರಸಾತಳ ಪಾತಾಳದಿಂದ । ಭೂಭುವಸ್ವಃ ಮಹಾಜನ ತಪಃಸತ್ಯ ಲೋಕದಿಂದ । ಪರಮಪದವೀವ ಪರಿಪೂರ್ಣ ಪರಬ್ರಹ್ಮ | ಪುರಂದರವಿಠಲ ಬಂದ