ಕೀರ್ತನೆ - 951     
 
ಪ್ರಯಾಗದಿಂದ ಪ್ರಯಾಗಮಾಧವ ಬಂದ ಗಯೆಯಿಂದ ಗದಾಧರ ಬಂದ ಆಯಾಸವಿಲ್ಲದೆ ಆದಿಕೇಶವ ಬಂದ | ಕೈವಲ್ಯ ಪುರಂದರ ವಿಠಲ ಮನೆಗೆ ಬಂದ