ಕೀರ್ತನೆ - 950     
 
ಶ್ರೀಮದನಂತಶಯನದಿಂದ ಶ್ರೀಮದನಂತ ಪದ್ಮನಾಭ ಬಂದ । ಶ್ರೀಮದಾಚಾರ್ಯರಿಗೊಲಿದ ಶ್ರೀಮದುಡುಪಿಯ ಕೃಷ್ಣ ಬಂದ | ಶ್ರೀಮದ್ವಾರಣಾಸಿಯಿಂದ ಶ್ರೀಮಹಾವಿಷ್ಣುವೇ ಬಂದ | ಅಹಾ ಅಹಾ ಪುರಂದರವಿಠಲನೇ ಮನೆಗೆ ಬಂದ