ಕೀರ್ತನೆ - 949     
 
ಬದರಿಕಾಶ್ರಮದಿಂದ ಬಾದರಾಯಣ ಬಂದ | ಕಿಂಪುರಕ್ಷಖಂಡದಿಂದ ಹನುಮನೊಡೆಯ ರಾಮಚಂದ್ರ ಬಂದ | ಕ್ಷೀರವಾರಿಧಿವಾಸಿ ಪುರಂದರವಿಠಲರಾಯ ಬಂದ