ಕೀರ್ತನೆ - 944     
 
ಗಾಳಿಗಿಕ್ಕಿದ ದೀವಿಗೆಯಂತೆ ಈ ದೇಹ ನಿಮಿಷವೊ ನಿಮಿಷಾರ್ಧವೊ ತಿಳಿಯದು ಕಾಲಕಾಲಗಳಲ್ಲಿ ಹರಿಗುಣ ಕಲ್ಯಾಣಗಳ ಕೇಳದವನ ಜನ್ಮ ವ್ಯರ್ಥವೊ ಪುರಂದರವಿಠಲ.