ಕೀರ್ತನೆ - 936     
 
ಮೊರೆಹೊಕ್ಕವರ ಕಾವ ಮಾರಾಂತರನಿರಿವ | ದೇವ ನಿನಗಿಲ್ಲದುಂಟೆ ಸಚರಾಚರದೊಳು | ನಿನಗಲ್ಲದುದುಂಟೆ ನಾ ನಿನ್ನ ಮೊರೆ ಹೊಕ್ಕೆನಯ್ಯ । ನೀ ಎನ್ನ ಕಾಯ್ದುಕೋ ಪುರಂದರವಿಠಲ ರಾಮ.