ಕೀರ್ತನೆ - 934     
 
ಹೃದಯಕಮಲದಲ್ಲಿ ನಾ ನಿನ್ನ ಪಾದ- । ಪದುಮವ ನೆನೆವಂತೆ ಮಾಡು | ಯದುರಾಜಾಧಿರಾಜ ಸುದರುಶನಧರ | ಇದನೆ ಕೃಪೆ ಮಾಡೆನಗೆ | ಮದನಪಿತ ಪುರಂದರವಿಠಲರಾಯ