ಕೀರ್ತನೆ - 933     
 
ಅಕಳಂಕ ಚರಿತ ನಮೋ ನಮೋ | ಸಕಲ ಸ್ವರೂಪ ನಮೋ ನಮೋ | ಭಕುತವತ್ಸಲ ನಮೋ ನಮೋ | ಬಕವಿದಾರಣ ನಮೋ ನಮೋ | ಅಕುತೋಭಯ ನಮೋ ನಮೋ । ರುಕುಮಿಣೀಪತಿ ಪುರಂದರವಿಠಲ ನಮೋ ನಮೋ