ಕೀರ್ತನೆ - 931     
 
ಇರುವದಾದರೆ ಮುಗುಳುತೆನೆ ಅದಿಲ್ಲದಿರೆ ಚಿಗುರೆಲೆ ಅದೂ ಇಲ್ಲದಿರೆ ಬರಲು ಕಟ್ಟಿಗೆ ಇಲ್ಲದಿದ್ದರೆ ಬೇರು ಮಣ್ಣು ಅದೊಂದು ಇರದಿರೆ ತುಳಸಿ ತುಳಸಿ ಎಂದೊರಲಿದರೆ ಸಾಕು ಎಲ್ಲ ವಸ್ತುಗಳನೀಡಾಡುವ ಪುರಂದರವಿಠಲ.