ಕೀರ್ತನೆ - 929     
 
ಅಂದು ಬಾಹೋದು, ನಮಗಿಂದೇ ಬರಲಿ ಇಂದೆ (ಇಂದು) ಬಾಹುದು ನಮಗೀಗೇ ಬರಲಿ ಈಗ ಬಾಹೋದು ನಮಗೀಕ್ಷಣವೆ ಬರಲಿ ಪುರಂದರವಿಠಲನ ದಯೆ(ವೊಂದು) ನಮಗಿರಲಿ.