ಕೀರ್ತನೆ - 924     
 
ಮರವಿದ್ದರೇನಯ್ಯ ನೆರಳಿಲ್ಲದನಕ ನೆರಳಿದ್ದರೇನಯ್ಯ ನೀರಿಲ್ಲದನಕ ನೀರಿದ್ದು ಫಲವೇನು ಒರತಿಲ್ಲದನಕ ಧನವಿದ್ದು ಫಲವೇನು ಕೊಡುವ ಮನವಿಲ್ಲದನಕ ದೇವಪುರಂದರವಿಠಲರಾಯನ ಊಳಿಗ ಮಾಡದವನ ಬಾಳುವೆಯಿದ್ದೇನು.