ಕೀರ್ತನೆ - 922     
 
ಕೋಳಿಗೆ ಯಾತಕ್ಕೆ ಹೊನ್ನಪಂಜರವು ಜೋಳಿಗೆಯಾತಕ್ಕೆ ಜಾಜಿಮಲ್ಲಿಗೆ ದಂಡೆ ಆಳಿಲ್ಲದವನಿಗೆ ಅರಸುತನವ್ಯಾತಕ್ಕೆ ನಿನ್ನ ಊಳಿಗವ ಮಾಡದನ ಬಾಳು ಇನ್ಯಾತಕ್ಕೆ ಪೇಳಯ್ಯ ದೇವ ಶ್ರೀ ಪುರಂದರವಿಠಲ.