ಕೀರ್ತನೆ - 920     
 
ಪುರಂದರವಿಠಲಗೆ ಆತನ ಆಳುಗಳಿಗೆ | ಶರಣು ಶರಣೆಂದು ಬದುಕುವೆ ನಾ ॥