ಕೀರ್ತನೆ - 918     
 
ಅಡಗಿ ನೋಡಿಕೊಂಡು ಕೂಡಿಕೊಂಬನು ತನ್ನ ಕಪಿಲೆಯೆಂದು । ಕೂಡಿಕೊಂಬನು ತನ್ನ ಹಿಂಡಿನೊಳಗೆ | ಒಡೆಯೊರೊಡೆಯ ನಮ್ಮ ಪುರಂದರವಿಠಲ | ಕೂಡಿಕೊಂಬನು