ಅಲರು ಮೋಹಿದೊಡೇನು, ಅಲಗು ಮೋಹಿದೊಡೇನು ।
ಜಲರುಹಾಕ್ಷನ ಪಾದಜಲರುಹಕ್ಕಾಗಿ ಮುಳುಗಿ ।
ಫಲಿಸದಿದ್ದರೆ ನಿಮ್ಮ ಚಿತ್ತ ಒಂದೆ ಅಯ್ಯ ।
ಗಿರಿರಮಣ ಪುರಂದರವಿಠಲರಾಯ |
ಹಾವುಗೆಯಾಳರ ತಲೆಗೆ ಸಂದಿದೆ, ಸಂದೇಹವಿಲ್ಲ |
'ಫಲಿಸದಿದ್ದರೆ ನಿಮ್ಮ ಚಿತ್ತ ಅಯ್ಯ |
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ