ಹರಿಯ ಅಭಿಮುಖರ ಬಡತನ-ಗಿಡತನ |
ಹರಿಯ ಅನಭಿಮುಖರ ದೊಡ್ಡತೆ ದೊರೆತನ-ಗಿರಿತನ ।
ಸರಿಯೆನಬಹುದೆ? ಪ್ರತಿಯೆನಬಹುದೆ? ಈ
ಸುರತರುವಿನ ಮೊಳಕೆ ಎಲವದ ಮರಕೆ |
ಸರಿಯೆನಬಹುದೆ? ಪ್ರತಿಯೆನಬಹುದೆ? ।
ಪುರಂದರವಿಠಲನ ಆಳುಗಳಿಗೆ ನೋಡಾ ।
ಸ್ವರ್ಗ,ಮರ್ತ್ಯು, ಪಾತಾಳ ಲೋಕದಲಿ ।
ಸರಿಯುಂಟೆ ? ಪ್ರತಿಯುಂಟೆ ?
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ