ಗರಭವಾಸ, ಗಿರಭವಾಸ. ಜನನ ಗಿನನ ।
ಮರಣ ಗಿರಣ ಕಾಲ-ಗೀಲ, ಕರುಮ-ಗಿರುಮ ।
ದಾರಿ-ಗೀರಿ, ದು:ಖ-ಗಿಕ್ಖ, ಸಂಚಿತ-ಗಿಂಚಿತ 1
ಪ್ರಾರಬ್ಧ-ಗೀರಬ್ಧ, ಆಗ್ರಾಮಿ-ಗೀಗಾಮಿ ।
ಬಂಧಕ-ಗಿಂಧಕ, ಎಡರು-ಗಿಡರು
ಭೀತಿ-ಗೀತಿ, ನರಕ-ಗಿರಕ, ಯಾತನೆ-ಗೀತನೆ
ಪುರಂದರವಿಠಲನವರಿಗುಂಟೆ ?ಅವರ ।
ತೊಂಡಗಿಂಡರಿಗುಂಟೆ? ।
Music
Courtesy:
ಸ್ಥಲ -
ಉಗಾಭೋಗಗಳು-ಸುಳಾದಿಗಳು
ವಿಷಯ -
ತತ್ತ್ವ ಜ್ಞಾನ