ಕೀರ್ತನೆ - 913     
 
ತೆರೆಯಂಜುತಲಿದೆ, ಗಿರಿಯಂಜುತಲಿದೆ ಮರಬಳ್ಳಿಗಳಂಜಿ ಫಲವನೀವುತಲಿವೆ ! ಸರಿತು ಸಮುದ್ರಗಳಂಜಿ ಬೆಚ್ಚುತಲಿವೆ | ಆ ಸಚರಾಚರವಂಜುತಲಿದೆ | ಪುರಂದರವಿಠಲ ನೀನೆಂಥ ಅರಸನೊ |