ಕೀರ್ತನೆ - 907     
 
ಹರಿಹರಿ ಎಂದು ಕರೆವುದೆ ತಡ | ಕರೆದಲ್ಲಿಗೆ ಬಾಹ-ಕರೆವಲ್ಲಿಗೆ ಬಾಹ | ಸುರ-ನರ-ಉರಗ ಲೋಕದಲ್ಲಿದ್ದರೂ ಸರಿ - ನೀ । ಕರೆದಲ್ಲಿಗೆ ಬಾಹ-ಕರೆವಲ್ಲಿಗೆ ಬಾಹ | ಪುರಂದರವಿಠಲನೆಂದೊಮ್ಮೆ ಕರೆಯಲು |