ಕೀರ್ತನೆ - 906     
 
ಹಾ ಕೃಷ್ಣ ದ್ವಾರಕಾವಾಸಿ ಎಂಬುದ ಕೇಳಿ | ದ್ರೌಪದಿಯ ಮಾನವ ಕಾಯ್ದ ಬೇಕೆನುತಲಿ | ಶ್ರೀಪತಿ ಅಕ್ಷಯವಸ್ತ್ರವರವನಿತ್ತು | ದೌಪದಿಯ ಮಾನವ ಕಾಯ್ದ ಬೇಕೆನುತಲಿ | ಆಪತ್ತಿಗೆ ನಂಟ ಪುರಂದರವಿಠಲ | ದ್ರೌಪದಿಯಭಿಮಾನ ಕಾಯ್ದನಾತ ।