ಕೀರ್ತನೆ - 905     
 
ಅಜಾಮಿಳನ ಯಮದೂತರು ಎಳೆಯಲು | ಆಗಲಲ್ಲಿಗೆ ಬಂದರಚ್ಯುತನ ದೂತರು | ಯಮದಂಡವ ಖಂಡಿಸಿ ತುಂಡಿಸಲಾಕ್ಷಣ | ಆಗಲ್ಲಲ್ಲಿಗೆ ಬಂದರಚ್ಯುತನ ದೂತರು | ನಾರಾಯಣ ಎಂದು ಚೀರುವ ಧ್ವನಿ ಕೇಳಿ । ಆಗಲ್ಲಲ್ಲಿಗೆ ಬಂದರಚ್ಯುತನ ದೂತರು | ಪುರಂದರವಿಠಲ ಕರುಣಿಪನಾಗಿ |