ಕೀರ್ತನೆ - 904     
 
ಅಪಾಯ ಕೋಟಿ ಕೋಟಿಗಳಿಗೆ ಉಪಾಯ ಒಂದೆ ಹರಿದಾಸರು ತೋರಿಸಿಕೊಟ್ಟ ಉಪಾಯ ಒಂದೆ । ಅಪಾಯ ಕೋಟಿ-ಕೋಟಿಗಳಿಗೆ ಉಪಾಯ ಒಂದೆ I ಪುರಂದರವಿಠಲನೆಂದು ಬಾಯ್ದಿಟ್ಟು ಕರೆವ ಉಪಾಯ ಒಂದೆ ಕಾಣಿರೊ