ಕೀರ್ತನೆ - 903     
 
ಇದನು ಬಿಟ್ಟು ಇನ್ನಿಲ್ಲೆಂಬ ಮಹಾಬಾಧೆ ಬರಲಿ - ಮತ್ತೆ ಇದನು ಬಿಟ್ಟು ಇನ್ನಿಲ್ಲೆಂಬ ಮಹಾಭೀತಿ ಬರಲಿ - ಮತ್ತೆ ಇದನು ಬಿಟ್ಟು ಇನ್ನಿಲ್ಲೆಂಬ ಮಹಾ ಅಪಾಯ ಬರಲಿ - ಮತ್ತೆ | ಅದಕ್ಕೊಂದು ಇದಕ್ಕೊಂದು ಯೋಚಿಸಬೇಡಿ ಕಾಣಿರೊ | ಪುರಂದರವಿಠಲ ತನ್ನ ನಂಬಿದವರ ಹಿಂದಿಕ್ಕಿಕೊಂಬ ಕಾಣಿರೊ